ಯಾಳವಾರದಲ್ಲಿ ಶ್ರೀ ಸಿದ್ದೇಶ್ವರ ದೇವರ ಜಾತ್ರಾ ಸಂಭ್ರಮ.

 

ಜೇವರ್ಗಿ, ಮೇ.೧೭- ತಾಲ್ಲೂಕಿನ ಯಾಳವಾರ್ ಗ್ರಾಮದಲ್ಲಿ ಶೀ ಸಿದ್ದೇಶ್ವರ ದೆ?ವರ ಜಾತ್ರಮೋಹತ್ಸವ ನೆರವೆರಿಸಲಾಯಿತು ದೆ?ವರು ಹೋಳಿಗೆ ಹೋಗಿ ಬಂದ ನಂತರ ಗ್ರಾಮದ ಮಾಲಿಪಟೇಲರವರ ಮನೆಗಳಿಂದ ಸಿದ್ದೇಶ್ವರ ದೇವರಿಗೆ ನೈವೇದ್ಯ ಅರ್ಪಿಸಿದ ನಂತರ ಗ್ರಾಮದ ಹನುಮಾನ್ ಗೂಡಿ ಹತ್ತಿರ ವಿವಿಧ ಗ್ರಾಮದಿಂದ ಬಂದಂತಹ ಗುರುಗಳು ತಮ್ಮ ಹೇಳಿಕೆಯನ್ನು ಸಾವ೯ಜನಿಕ ವಾಗಿ ರೈತರಿಗೆ ಮುಂದಿನ ಮಳೆ ಬೆಳೆ ಕುರಿತು ಹೇಳಿಕೆಯನ್ನು ಮುನ್ಸೂಚನೆಯಾಗಿ ತಿಳಿಸಿದರು.

ನಂತರ ಡೊಳ್ಳು ಕುಣಿತ ಕಲಾವಿದರು ಹೆಜ್ಜೆಗಳನ್ನು ಹಾಕೂತಾ ವಿವಿಧ ಸಂಸ್ಕೃತಿಕ ಕಾಯ೯ಕ್ರವನ್ನು ನೆರವೆರಿಸಲಾಯಿತು. ಇದೆ ಸಂದರ್ಭದಲ್ಲಿ ಗುರುಗಳಾದ ಗುರುಲಿಂಗಪ್ಪ ಪೂಜಾರಿ,

ರಾಜು ಪೂಜಾರಿ ಜೇವಗಿ೯, ಧಮ೯ಣ್ಣ ಪೂಜಾರಿ ಚಿಗರಳ್ಳಿ, ಶಿವರಾಜ ಪೂಜಾರಿ ಗಂವ್ಹಾರ, ಮಾಳಪ್ಪ ಪೂಜಾರಿ ಮಲ್ಲೂಪೂಜಾರಿ ಮಾರಡಗಿ ಚಂದ್ರ, ಜೆಟೆಪ್ಪ ಪೂಜಾರಿ, ಗ್ರಾಮದ ಪ್ರಮುಖರಾದ ಹಬಿಬಪಟೇಲ್ ಮಾಲಿ, ಹುಸೇನ್ ಪಟೇಲ್ ಮೂನ್ನಾ ಪಟೇಲ್, ಭಾಷಾ ಪಟೇಲ್ ಮಾಲಿಪಟೇಲ್, ತಾಲ್ಲೂಕು ನ್ಯಾಯವಾದಿಗಳ ಸಂಘದ ಉಪಾಧ್ಯಕ್ಷ ಭಾಷಾ ಪಟೇಲ್, ಎಸ್. ಮಾಲಿ ಪಟೇಲ್ ಯಾಳವಾರ್ ವಕೀಲರು, ರಾಜಾ ಪಟೇಲ್ ಪೋಲಿಸ್ ಪಾಟೀಲ್ ಯಾಳವಾರ್, ನಾಗಣ್ಣ ಪಡಶೆಟ್ಟಿ, ವಜಿರ್ ಪಟೇಲ್, ಇಬ್ರಾಹಿಂ ಪಟೇಲ್, ಚನ್ನೂ ಸಾಹುಕಾರ ಈರಪ್ಪ ನೈಕೋಡಿ, ಮಾಣಿಕ ಶಾಂತಪ್ಪ ಪೂಜಾರಿ, ಪಡಶೆಟ್ಟಿ ಸಾಹೆಬಣ್ಣ, ಮೂತ್ತಪ್ಪ ಚಿಗರಳ್ಳಿ, ವಕೀಲರಾದ ಮಲ್ಲಿಕಾರ್ಜುನ್ ಸೂಗೂರ್ ಗಂವ್ಹಾರ, ಶಿವು ಕೊಡಚಿ, ಸಿದ್ದಪ ಸೌಳಶಾಳ್ ಮುಂತಾದವರು ಪಾಲ್ಗೊಂಡಿದ್ದರು. ಭಕ್ತರು ಹರಕೆಗಳನ್ನು ಒಪ್ಪಿಸಿದರು. ಭಕ್ತರಿಗೆ ಪ್ರಸಾದ ವ್ಯವಸ್ಥೆ ಕಲ್ಪಿಸಲಾಗಿತ್ತು.

Share This Article
Leave a Comment