ಕಲಬುರ್ಗಿ, ಮೇ.೨೬- ಆದಿ ಬಣಜಿಗ ಸಮಾಜಕ್ಕೆ ಶರಣಸಿರಸಗಿ ಹತ್ತಿರ ಸರ್ವ ನಂ ೨೪೩ರಲ್ಲಿ ೪ ಎಕರೆ ಜಮೀನು ಮಂಜೂರು ಮಾಡಿದ್ದರಿಂದ ರಾಜ್ಯದ ವೈದ್ಯಕೀಯ ಶಿಕ್ಷಣ, ಕೌಶಲ್ಯಾಭಿವೃದ್ಧಿ ಮತ್ತು ರಾಯಚೂರು ಜಿಲ್ಲಾ ಉಸ್ತುವಾರಿ ಸಚಿವ ಡಾ. ಶರಣಪ್ರಕಾಶ್ ಪಾಟೀಲ್ ಅವರಿಗೆ ಆದಿ ಬಣಜಿಗ ಸಮಾಜದ ಪ್ರಮುಖರು ಸನ್ಮಾನಿಸಿದರು.
ಸಮಾಜದ ಮುಖಂಡರಾದ ಗುರುಶಾಂತ್ ಪಾಟೀಲ್ ನಿಂಬಾಳ್, ಶಿವಪುತ್ರಪ್ಪ ಪಾಟೀಲ್ ಮುನ್ನಳ್ಳಿ, ಮಲ್ಲಣ್ಣ ಕುಲಕರ್ಣಿ, ಶರಣಗೌಡ ಪಾಟೀಲ್ ಸಲಗರ್, ಚನ್ನು ಲಿಂಗನವಾಡಿ, ಬಸವರಾಜ್ ಮಿಲಿಟರಿ, ಶರಣಗೌಡ ಪಾಟೀಲ್ ಬೈರಾಮಡಗಿ, ಮಹೇಶ್ ಪಾಟೀಲ್ ಹಡಗಿಲ್, ಹೊನ್ನಪ್ಪ ಹೊನಕೇರಿ, ಪೀರಣ ಗುತ್ತಾ, ಶಾಂತಲಿAಗ ಪಾಟೀಲ್ ಕೋಳಕೂರ್, ಶರಣು ಹೋನಕೇರಿ, ಬಸವರಾಜ್ ಪಾಟೀಲ್ ಗೌನಳ್ಳಿ, ಸಂಗಣ್ಣ ಪಾಟೀಲ್ ಡೋರ್ ಜಂಬಗಾ, ಮೌನೇಶ್ ಬಿರಾದಾರ್, ಶಿವಲಿಂಗ ಹಳಿಮನಿ, ಸಿದ್ದಲಿಂಗ ಮಲಶೆಟ್ಟಿ, ಸಂಗನಗೌಡ ಪಾಟೀಲ್ ಮೂಡಬೂಳ್, ಡಿ.ಕೆ. ಪಾಟೀಲ್, ಶರಣು ಟೆಂಗಳಿ, ವೀರಭದ್ರ ಬಾಳೆದ್, ನಾಗೇಶ್ ತಿಮ್ಮಾಜಿ, ಚಂದ್ರು ಬೆಳಮಗಿ, ಶಾಂತಮಲ್ಲಪ್ಪ ಅಚಲೇರಿ, ಶರಣು ಮುನಳ್ಳಿ, ರಮೇಶ್ ಜಗತಿ, ತಿಪ್ಪಣ್ಣ ಸಂಗಾವಿ, ಶರಣಗೌಡ ಪಾಟೀಲ್, ಎಸ್.ಕೆ. ಚಿಕ್ಕಳಿ ವಕೀಲರು, ಬಸು ದೋತ್ರೆ ಮುಂತಾದವರು ಉಪಸ್ಥಿತರಿದ್ದರು.