ಅಂಬೇಡ್ಕರ್ ಜಯಂತಿ: ಗಣ್ಯರಿಗೆ ಆಮಂತ್ರಣ.

 

ಜೇವರ್ಗಿ, ಮೇ.೧೩- ಬಾಬಾ ಸಾಹೇಬ್ ಅಂಬೇಡ್ಕರ್ ಜಯಂತಿ ಆಮಂತ್ರಣ ಪತ್ರಿಕೆ ವಿವಿಧ ಸಮಾಜ ಮುಖಂಡರಿಗೆ ಜಯಂತಿ ಉತ್ಸವದ ಸಮಿತಿಯ ಪದಾಧಿಕಾರಿಗಳು ಆಹ್ವಾನ ಪತ್ರಿಕೆ ನೀಡಿದರು. ಪ್ರಗತಿಪರ ಚಿಂತಕ ಭಗವಂತರಾಯ ಬೆಣ್ಣೂರ್, ಕೋಲಿ ಸಮಾಜದ ಅಧ್ಯಕ್ಷ ಮೈಲಾರಿ ಗುಡೂರು ಮತ್ತು ಕುರುಬ ಸಮಾಜದ ಪ್ರಧಾನ ಕಾರ್ಯದರ್ಶಿ ನಿಂಗಪ್ಪ ರದ್ದೇವಾಡಗಿ ಹಾಗೂ ಮುಖಂಡರಾದ ಗೊಲ್ಲಾಳಪ್ಪ ಬೆಂಣ್ಣೂರ್ ಮತ್ತು ಹನುಮಂತ ರಾಯೇಗೌಡ ಮಾಲಿ ಪಾಟೀಲ್, ತಳವಾರ್ ಸಮಾಜದ ಅಧ್ಯಕ್ಷ ಗಿರೀಶ್ ತುಂಬಿಗಿ, ಕಾಂತಪ್ಪ ಚನ್ನೂರು, ರೈತ ಸಂಘದ ಮುಖಂಡರಾದ ಮಲ್ಲನಗೌಡ ಮಾಲಿಪಾಟೀಲ್ ಅವರಿಗೆ ಆಮಂತ್ರಿಸಿದರು.

Share This Article
Leave a Comment