Municipal Corporation of Delhi ದಾಳಿ: ಪರವಾನಗಿ ಇಲ್ಲದೆ ಕಾರ್ಯನಿರ್ವಹಿಸಿದ 19 ಆಹಾರ ಮಳಿಗೆಗಳು ಸೀಲ್

ಉತ್ತಂನಗರದ ಹಸ್ತಸಾಲ್ ಜೆಜೆ ಕಾಲನಿಯಲ್ಲಿ ಕ್ರಮ; ಹೆಲ್ತ್ ಟ್ರೇಡ್ ಲೈಸೆನ್ಸ್ ಇಲ್ಲದೇ ವ್ಯಾಪಾರಕ್ಕೆ ಕಟ್ಟುನಿಟ್ಟಿನ ಎಚ್ಚರಿಕೆ

Share This Article
Leave a Comment