ಅಫಜಲಪುರ ತಾಲೂಕಿನ ದೇ. ಗಾಣಗಾಪುರ ಗ್ರಾಮದಲ್ಲಿ ಕಾಂಗ್ರೆಸ್ ಯುವ ಮುಖಂಡರಾದ ಶ್ರೀ ಮತಿನ್ ಪಟೇಲ್ ಅವರ ಹುಟ್ಟುಹಬ್ಬವನ್ನು ಸಂಭ್ರಮದಿಂದ ಆಚರಿಸಲಾಯಿತು.
ಇಂದು ದಿನಾಂಕ 22.05.2026 ರಂದು ದೇ. ಗಾಣಗಾಪುರ ಕಾಂಗ್ರೆಸ್ ಬಳಗದ ವತಿಯಿಂದ ಶ್ರೀ ದತ್ತನ ಸನ್ನಿಧಾನದಲ್ಲಿ ಭಕ್ತರಿಗೆ ಸಿಹಿ ಹಾಗೂ ಹಣ್ಣುಗಳನ್ನು ವಿತರಿಸಿ ಶ್ರೀ ಮತಿನ್ ಪಟೇಲ್ ಅವರಿಗೆ ಶುಭ ಹಾರೈಸಲಾಯಿತು.ಈ ಕಾರ್ಯಕ್ರಮದಲ್ಲಿ ಹಿರಿಯ ಕಾಂಗ್ರೆಸ್ ಮುಖಂಡರಾದ ಶ್ರೀ ಮಾರುತಿ ಮೂರನೆತ್ತಿ, ಯುವ ಮುಖಂಡರಾದ ಶ್ರೀ ರಾಕೇಶ್ ವಡಗೇರಿ ನಜೀರ ಜವಳಿ ಟಿಪ್ಪುಸುಲ್ತಾನ ಚೌಗಡ ಕಾರ್ತಿಕ್ ಕೋಳಿ ದತ್ತು ಚಲಗೇರಿ ನಾಗು ಗೂಂದಲೆ ನಿಜಾಮ ತಾಂಬೋಳಿ ಸೇರಿದಂತೆ ಪಕ್ಷದ ಹಲವಾರು ಕಾರ್ಯಕರ್ತರು ಉಪಸ್ಥಿತರಿದ್ದು, ಹುಟ್ಟುಹಬ್ಬದ ಸಂಭ್ರಮಕ್ಕೆ ಸಾಕ್ಷಿಯಾದರು.ಕಾರ್ಯಕ್ರಮವು ಸೌಹಾರ್ದಯುತ ಹಾಗೂ ಸರಳ ರೀತಿಯಲ್ಲಿ ನಡೆಯಿತು.