ವಿದ್ಯುತ್ ಅವಘಡದಲ್ಲಿ ಕೈ ಕಳೆದುಕೊಂಡ ಸಂತ್ರಸ್ತನಿಗೆ ಪರಿಹಾರ.

 

ಕಲಬುರ್ಗಿ, ಮೇ.೬- ನಗರದ ಹೊರ ವಲಯ ಅಜಾದಪುರ ೩೩ ಕೆವಿ ಸ್ಟೇಷನ್‌ನಲ್ಲಿ ಸಂಭವಿಸಿದ ವಿದ್ಯುತ್‌ ಅವಘಡದಲ್ಲಿ ಕೈ ಕಳೆದುಕೊಂಡಿರುವ ಕಡಗಂಚಿಯ ನಿವಾಸಿ ಸದಾಶಿವ ಸಿದ್ದರೂಡ ಅವರಿಗೆ ಬುಧವಾರ ದಕ್ಷಿಣ ಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ್‌, ವರ್ಗಾವಣೆಗೊಂಡಿರುವ ಜಿಲ್ಲಾಧಿಕಾರಿ ಫೌಜಿಯಾ ತರನ್ನುಮ್ ಅವರು ಮುಖ್ಯಮಂತ್ರಿಗಳ ಪರಿಹಾರದ ೨ ಲಕ್ಷ ರೂ.ಗಳ ಚೆಕ್‌ ವಿತರಿಸಿದರು. ಈ ಸಂದರ್ಭದಲ್ಲಿ ಅಶೋಕ್ ಪಟ್ಟಣ ಮುಂತಾದವರು ಉಪಸ್ಥಿತರಿದ್ದರು.

Share This Article
Leave a Comment